Navigation

Top Navigation Example

ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ಪ್ರವೇಶಾತಿ ಆರಂಭವಾಗಿದೆ... ಸಂಪರ್ಕಿಸಿ 7259545683... ಕೋರ್ಸ್‌ಗಳು: ಬೇಸಿಕ್‌ ಕಂಪ್ಯೂಟರ್‌, ಡಿಟಿಪಿ, ಡಿಸಿಎ, ಡಿಓಎಮ್‌, ಪಿಜಿಡಿಸಿಎ, ಎಡಿಸಿಎ, ಡಿಸಿಎಮ್‌, ಪಿಜಿಡಿಸಿಎಮ್‌, ವೀಡಿಯೋ ಎಡಿಟಿಂಗ್‌, ಆಡಿಯೋ ಎಡಿಟಿಂಗ್‌, ಫೋಟೋ ಶಾಪ್‌ ಡಿಸೈನಿಂಗ್‌... ಹೆಚ್ಚಿನ ವಿವರಗಳಿಗೆ ಇನಿಹಾ ನೆಟ್‌ ಕಛೇರಿಯನ್ನು ಸಂಪರ್ಕಿಸಿ...

Sunday, 14 October 2018

ದಕ್ಷಿಣ ಕನ್ನಡ ಗ್ರಾಮ ಲೆಕ್ಕಿಗ ನೇಮಕಾತಿ, 34 ಹುದ್ದೆ

ಅರ್ಹತೆಗಳು 
* ದ್ವಿತೀಯ ಪಿಯುಸಿ ಅಥವ ಸಿಬಿಎಸ್‌ಇ ಅಥವ ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು 
* ವೃತ್ತಿಪರ ಕೋರ್ಸ್ ಹಾಗೂ ಇತರೆ ಯಾವುದೇ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಲು ಅರ್ಹರಲ್ಲ. 
* ಜೆಓಸಿ, ಡಿಪ್ಲೊಮಾ ಇನ್ನಿತರ ವಿದ್ಯಾರ್ಹತೆಯನ್ನು ಈ ಹುದ್ದೆಗೆ ಪರಿಗಣಿಸುವುದಿಲ್ಲ.
ಅರ್ಜಿ ಶುಲ್ಕ :
 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 250 ರೂ.ಗಳು. ಸಾಮಾನ್ಯ ವರ್ಗ/2ಎ/2ಬಿ/3ಎ/3ಬಿ ವರ್ಗಕ್ಕೆ 500 ರೂ.. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.