Navigation

Top Navigation Example

ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯ ಪ್ರವೇಶಾತಿ ಆರಂಭವಾಗಿದೆ... ಸಂಪರ್ಕಿಸಿ 7259545683... ಕೋರ್ಸ್‌ಗಳು: ಬೇಸಿಕ್‌ ಕಂಪ್ಯೂಟರ್‌, ಡಿಟಿಪಿ, ಡಿಸಿಎ, ಡಿಓಎಮ್‌, ಪಿಜಿಡಿಸಿಎ, ಎಡಿಸಿಎ, ಡಿಸಿಎಮ್‌, ಪಿಜಿಡಿಸಿಎಮ್‌, ವೀಡಿಯೋ ಎಡಿಟಿಂಗ್‌, ಆಡಿಯೋ ಎಡಿಟಿಂಗ್‌, ಫೋಟೋ ಶಾಪ್‌ ಡಿಸೈನಿಂಗ್‌... ಹೆಚ್ಚಿನ ವಿವರಗಳಿಗೆ ಇನಿಹಾ ನೆಟ್‌ ಕಛೇರಿಯನ್ನು ಸಂಪರ್ಕಿಸಿ...

Wednesday, 25 January 2017

Iniha Group messages-25/01/2017

1.     


2. ತುಳುನಾಡಿನ ಪಾರಂಪರಿಕ ಕ್ರೀಡೆ,ಈ ಮಣ್ಣಿನ ಸಂಸ್ಕೃತಿ,ನಾಡಿನ ಜನಪದ ಕ್ರೀಡೆ ಕಂಬಳದ ಉಳಿವಿಗಾಗಿ ಇದೇ ಬರುವ ತಾರೀಖು 27/1/2017ನೇ  ಶುಕ್ರವಾರದಂದು ಬೆಳಿಗ್ಗೆ 10ಘಂಟೆಗೆ ಸರಿಯಾಗಿ ಮಂಗಳೂರು ಹಂಪನಕಟ್ಟೆ ಸರ್ಕಲ್ ನಲ್ಲಿ "ಬ್ರಹತ್ ಮಾನವ ಸರಪಳಿ"ನಡೆಯಲಿದೆ. ಬಂಧುಗಳೇ ತಾವೆಲ್ಲರೂ ಜಾತಿ,ಮತ,ಧರ್ಮ ಬೇಧ ಭಾವ ಮರೆತು ಸಂಘಟಿತರಾಗೋಣ,ಒಕ್ಕೊರಳಿನಿಂದ ಈ  ಹೋರಾಟದಲ್ಲಿ ಕೈ ಜೋಡಿಸೋಣ. (Collected by: Sharath Mangalore)
Read more...